ವಾಹನ ಮಾಲೀಕರಿಗೆ ಬಳ್ಳಾರಿ RTO ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ, ಮೋಟಾರು ವಾಹನ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ವಾರ್ನ್ ಮಾಡಿದ್ದಾರೆ, ದಾಖಲೆ ನವೀಕರಿಸದ ಹಳದಿ ಬೋರ್ಡ್ ವಾಹನಗಳ ಜಪ್ತಿ ಮಾಡುವುದಾಗಿ ತಿಳಿಸಿದ್ದಾರೆ.