ಮಿತ್ರಪಕ್ಷದೊಂದಿಗೆ ಹಿರಿಯೂರಲ್ಲಿ ಕಮಲ ಅರಳಿಸಲು ರಣತಂತ್ರ ರೂಪಿಸಲಾಗುತ್ತಿದೆ. ಜಿಬಿಎ, ಸ್ಥಳೀಯ ಚುನಾವಣೆ ಗೆಲುವಿಗೆ ಬೂತ್ ಮಟ್ಟದಲ್ಲೇ ಯೋಜನೆ ರೂಪಿಸಲಾಗುತ್ತಿದೆ, ಬೆಲೆ ಏರಿಕೆಯನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡು ಮತಬೇಟೆಗೆ ಸಜ್ಜಾಗುತ್ತಿದೆ.