ಹೆಂಡತಿಯ ಮೇಲಿನ ಸಿಟ್ಟಿಗೆ ಪತಿಯೊಬ್ಬ ಸ್ಕ್ರಾಪ್ ಗೋಡೌನ್ ಬೆಂಕಿ ಹಚ್ಚಿದ್ದಾನೆ, ಗೋಡೌನ್ಗೆ ಬೆಂಕಿ ಹಚ್ಚಿ ಓರ್ವನ ಜೀವ ತೆಗೆದಿದ್ದಾನೆ ಕಿರಾತಕ, ಅತ್ತಿಬೆಲೆ ಪೊಲೀಸರಿಂದ ಆರೋಪಿ ಜೀವನ್ ರಾಜ್ ಬಂಧನವಾಗಿದೆ.