ನಗರ
ಅನಂತನ ಹುಣ್ಣಿಮೆ ಅಥವಾ ಅನಂತ ಪೂರ್ಣಿಮೆ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಮಹತ್ವದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶ್ರೀ ಮಹಾವಿಷ್ಣುವಿನ ಅನಂತ ರೂಪವನ್ನು ಆರಾಧಿಸಿ ಅನಂತ ವ್ರತ ಆಚರಿಸುವ ಸಂಪ್ರದಾಯವಿದೆ.