ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. ಸರಯು ನದಿಯುದ್ದಕ್ಕೂ 55 ಘಾಟ್ಗಳಲ್ಲಿ ದೀಪೋತ್ಸವ ಅಚರಿಸಲಾಯಿತು, ದೀಪೋತ್ಸವದಲ್ಲಿ 30 ಲಕ್ಷ ದೀಪಗಳ ಬಳಕೆ ಮಾಡಲಾಗಿದೆ..