ನಗರ
ಸೀಕೆಲ್ ರಾಮಚಂದ್ರ ಗೌಡ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷವಾಗಿ ಚಿಕನ್ ಬಿರಿಯಾನಿ ಔತಣ ಏರ್ಪಡಿಸಲಾಗಿದೆ. ಬರ್ತಡೇ ಆಚರಣೆ ಹಾಗೂ ಬಿರಿಯಾನಿ ಭೋಜನದ ಸುದ್ದಿ ಗಮನ ಸೆಳೆದಿದೆ.