ಸಚಿವ ಸಂಪುಟ ವಿಸ್ತರಣೆ ನಿಶ್ಚಿತವಾಗಲಿದೆ, ಸ್ವತಃ ಸಿಎಂ ಬಾಯಿಂದಲೇ ವಿಸ್ತರಣೆ ಮಾತು, ಹೈ ಅಸ್ತು, ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಫಿಕ್ಸ್, ಮಹಿಳಾ ಸಚಿವೆ ಸಂಪುಟ ಸೇರ್ಪಡೆಗೆ ತೀರ್ಮಾನ.