ಹಾಲು, ಮೊಸರು ಬಳಿಕ ತುಪ್ಪ, ಬೆಣ್ಣೆ ದುಬಾರಿ. ನಂದಿನಿ ತುಪ್ಪ, ಬೆಣ್ಣೆ ಮತ್ತು ಪನ್ನೀರ್ ಬೆಲೆ ಗಗನಕ್ಕೇರಿದೆ. ನಂದಿನಿ ತುಪ್ಪ ಲೀ.ಗೆ ಬರೋಬ್ಬರಿ 135 ರೂ. ಹೆಚ್ಚಳವಾಗಿದೆ.. ಈ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ.