ಗೌರವ ಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಗುದ್ದಾಟದಲ್ಲಿ ಬಡವಾಗಿದ್ದು ನಾವು ಎಂದು ಆಶಾ ಕಾರ್ಯಕರ್ತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.