ಸಾಲ ತೀರಿಸುವ ಸಲುವಾಗಿ ಕಿಡ್ನಾಪ್ ನಾಟಕವಾಡಿ ತಂದೆಯಿಂದ ಹಣ ವಸೂಲಿಗೆ ಮಗನೇ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.