ಕೇಂದ್ರ-ರಾಜ್ಯ ಸರ್ಕಾರಗಳು ಒಳಗೊಳಗೆ ಏನು ಮಾಡಿಕೊಂಡಿವೆ ನಮಗೆ ಗೊತ್ತಿಲ್ಲ! ಆಶಾ ಕಾರ್ಯಕರ್ತೆಯರಿಗೆ ಗೌರವ ಧನದೊಂದಿಗೆ ಬೇರೆ ಸರ್ಕಾರಿ ನೌಕರರಿಗೆ ನೀಡುವ ಎಲ್ಲಾ ಸವಲತ್ತುಗಳನ್ನೂ ಸರ್ಕಾರ ನೀಡಬೇಕು.