ಬೆಳಕಿನ ಹಬ್ಬದ ದೀಪಾವಳಿ ಸಂಭ್ರಮದ ನಡುವೆ ಹರಿಯಾಣದ ಗುರುಗ್ರಾಮ್ನಲ್ಲಿರುವ ಆಂಬಿಯನ್ಸ್ ಮಾಲ್ನಲ್ಲಿ ನಿರ್ಮಿಸಿರುವ 20 ಅಡಿ ಎತ್ತರದ ಭವ್ಯ ಹನುಮಂತನ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.