• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಹರ್ಷದೀಪ್ ಸಿಂಗ್ ಕೈಹಿಡಿಯಲಿರುವ ಚೆಲುವೆ ಯಾರ್‌ ಗೊತ್ತೆ..? ಈಕೆ ಯಾರಿಗೇನು ಕಮ್ಮಿಯಿಲ್ಲ ಗುರು

ಹರ್ಷದೀಪ್ ಸಿಂಗ್ ಕೈಹಿಡಿಯಲಿರುವ ಚೆಲುವೆ ಯಾರ್‌ ಗೊತ್ತೆ..? ಈಕೆ ಯಾರಿಗೇನು ಕಮ್ಮಿಯಿಲ್ಲ ಗುರು

Written ByKrishna NK
Published: Nov 13, 2026, 16:55 IST|Updated: Nov 13, 2026, 17:02 IST
joinshare

Who is Samreen Kaur : ಸಮ್ರೀನ್ ಕೌರ್ ಭಾರತೀಯ ಕ್ರಿಕೆಟಿಗ ಅರ್ಷದೀಪ್ ಸಿಂಗ್ (Arshdeep Singh) ಜೊತೆ ಮದುವೆಗೆ ಸಜ್ಜಾಗುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ನಲ್ಲಿ ಪ್ರವಾಸದಲ್ಲಿದ್ದಾಗ ಅರ್ಷದೀಪ್ ಸಿಂಗ್ ಅವರು ಸಮ್ರೀನ್ ಕೌರ್ ಅವರಿಗೆ ಪ್ರಪೋಸ್ ಮಾಡಿದ್ದು, ಈ ಕುರಿತ ಫೋಟೋಸ್‌ ವೈರಲ್ಲ ಆಗಿದ್ದವು. ಇನ್ನು ಈ ಜೋಡಿ ನವೆಂಬರ್ 11, 2026 ರಂದು ಈ ಜೋಡಿ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಆದರೆ ಮದುವೆಯ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

Samreen Kaur Arshdeep Singh1/6

ಮದುವೆ ದಿನಾಂಕ ಘೋಷಣೆ ಬಾಕಿ

ಒಟ್ಟಾರೆಯಾಗಿ ಇಷ್ಟು ದಿನ ಲವ್‌ ಡೇಟಿಂಗ್‌ ಅಂತ ಸಖತ್‌ ಸುದ್ದಿಯಲ್ಲಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಶೀಘ್ರವೇ ಈ ಸ್ಟಾರ್‌ ಕಪಲ್‌ ತಮ್ಮ ಮದುವೆ ದಿನಾಂಕವನ್ನು ಘೋಷಿಸಲಿದ್ದಾರೆ ಅಂತ ಹೇಳಲಾಗುತ್ತಿದೆ..
Samreen Kaur Arshdeep Singh2/6

ಅರ್ಷದೀಪ್‌ ಸಿಂಗ್‌ ಜೊತೆ ನಿಶ್ಚಿತಾರ್ಥ

ಜುಲೈ 2026 ರಲ್ಲಿ ಅರ್ಷದೀಪ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ 'ಮೈ ಪರ್ಸನ್' ಎಂದು ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಈಗ ನ್ಯೂಜಿಲೆಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಗೆ ಹೊಸ ರೂಪ ನೀಡಿದ್ದಾರೆ.
Samreen Kaur Arshdeep Singh3/6

ಐಪಿಎಲ್‌ ಜಾತ್ರೆಯಲ್ಲಿ ಸಮ್ರೀನ್‌ ಭಾಗಿ

ಅರ್ಷದೀಪ್ ಸಿಂಗ್ ಮತ್ತು ಸಮ್ರೀನ್ ಕೌರ್ ಕೆಲಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದು, ಐಪಿಎಲ್ ಪಂದ್ಯಗಳ ವೇಳೆ ಸಮ್ರೀನ್ ಕೌರ್ ಮೈದಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಅಂದಿನಿಂದ ಇಬ್ಬರ ಮದುವೆ ವಿಚಾರ ಸಖತ್‌ ಸದ್ದು ಮಾಡುತ್ತಿತ್ತು.
Samreen Kaur Arshdeep Singh4/6

ಆಲ್ಬಂ ಸಾಂಗ್‌ನಲ್ಲೂ ಮಿಂಚಿದ್ದ ನಟಿ

ಒಟಿಟಿಯಲ್ಲಿ ಬಿಡುಗಡೆಯಾದ 'ನೇಲ್ ಪಾಲಿಷ್' (Nail Polish) ವೆಬ್ ಶೋನಲ್ಲೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಜುಬಿನ್ ನೌಟಿಯಾಲ್, ಬಾದ್‌ಶಾ ಮತ್ತು ಗುರು ರಂಧಾವಾ ಅವರಂತಹ ಪ್ರಸಿದ್ಧ ಗಾಯಕರ ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲಿ ಹೆಜ್ಜೆ ಹಾಕಿ ಯುವ ಜನತೆ ಗಮನ ಸೆಳೆದಿದ್ದಾರೆ.
Samreen Kaur Arshdeep Singh5/6

ಮಾಡೆಲಿಂಗ್‌ ಜೊತೆ ನಟನೆ

ಸಮ್ರೀನ್ ಕೌರ್ ಒಬ್ಬ ನಟಿ ಮತ್ತು ಮಾಡೆಲ್. ಇವರು ಹಿಂದಿ ಸಿನಿಮಾಗಳು, ವೆಬ್ ಸೀರೀಸ್ ಹಾಗೂ ಮ್ಯೂಸಿಕ್ ವಿಡಿಯೋಗಳಲ್ಲಿ ಅಭಿನಯಿಸಿದ್ದಾರೆ. ಇವರು ಕ್ರಿಕೆಟ್‌ ದಿಗ್ಗಜ ಕಪೀಲ್‌ ದೇವ್‌ ಅವರ ಜೀವನ ಕಥೆ ಆಧಾರಿತ '83' ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ, 'ಸರ್ದಾರ್ ಜಿ 2' ಸೇರಿದಂತೆ ಮುಂತಾದ ಹಿಟ್‌ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ.
Samreen Kaur Arshdeep Singh6/6

ಸಮ್ರೀನ್‌ ಕೌರ್‌ ಶಿಕ್ಷಣ

ಅಂದಹಾಗೆ, ಸಮ್ರೀನ್ ಕೌರ್ ಅವರು ತಮ್ಮ ಕಾಲೇಜು ಶಿಕ್ಷಣವನ್ನು ಮುಗಿಸಿದ್ದು, ಪುಣೆಯ ಪ್ರತಿಷ್ಠಿತ ಸಿಂಬಯೋಸಿಸ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಕಾಮರ್ಸ್‌ನಿಂದ ಬ್ಯಾಚುಲರ್ ಆಫ್ ಕಾಮರ್ಸ್ (B.Com) ಪದವಿ ಪಡೆದಿದ್ದಾರೆ.
TAGS:
Sports
Cinema

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.