• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ನಿಂಬೆಹಣ್ಣಿಗೆ ಈ ಪುಡಿ ಬೆರೆಸಿ ತಲೆಗೆ ಹಚ್ಚಿ ಸಾಕು.. ಬಿಳಿ ಕೂದಲು ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!

ನಿಂಬೆಹಣ್ಣಿಗೆ ಈ ಪುಡಿ ಬೆರೆಸಿ ತಲೆಗೆ ಹಚ್ಚಿ ಸಾಕು.. ಬಿಳಿ ಕೂದಲು ಕಪ್ಪಾಗಿ ದಷ್ಟಪುಷ್ಟವಾಗಿ ಮಾರುದ್ದ ಬೆಳೆಯುವುದು!

Written ByChetana Devarmani
Published: Oct 04, 2026, 10:37 PM IST|Updated: Oct 04, 2026, 10:40 PM IST
joinshare

White Hair Home Remedy: ಬಿಳಿ ಕೂದಲಿನ ಸಮಸ್ಯೆಯನ್ನು ಮನೆಯಲ್ಲೇ ಕೆಲವು ಸುಲಭ ಪರಿಹಾರಗಳನ್ನು ಬಳಸುವ ಮೂಲಕ ಪರಿಹರಿಸಬಹುದಾಗಿದೆ. 
 

White Hair Home Remedies1/7

ಬಿಳಿ ಕೂದಲಿಗೆ ಮನೆಮದ್ದು

Lemon Juice Benefits for Hair: ಬಿಳಿ ಕೂದಲಿಗೆ ನಿಂಬೆ ರಸವನ್ನು ಬಳಸುವುದು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಹಲವು ವಿಧಗಳಲ್ಲಿ ನಿಂಬೆ ರಸವನ್ನು ಕೂದಲಿನ ಆರೋಗ್ಯ ಕಾಪಾಡಲು ಬಳಸಬಹುದಾಗಿದೆ.
White Hair Home Remedies2/7

ಬಿಳಿ ಕೂದಲಿಗೆ ಮನೆಮದ್ದು

ಇಂದಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಿಳಿ ಕೂದಲಿನ ಸಮಸ್ಯೆಯನ್ನು ಮನೆಯಲ್ಲೇ ಕೆಲವು ಸುಲಭ ಪರಿಹಾರಗಳ ಮೂಲಕ ಪರಿಹರಿಸಬಹುದಾಗಿದೆ. ಇದರಲ್ಲಿ ನಿಂಬೆ ಹಣ್ಣಿನ ಈ ಮನೆಮದ್ದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
White Hair Home Remedies3/7

ಬಿಳಿ ಕೂದಲಿಗೆ ಮನೆಮದ್ದು

ಬಾದಾಮಿ ಎಣ್ಣೆ ಮತ್ತು ನಿಂಬೆ ರಸ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಸ್ವಲ್ಪ ನಿಂಬೆ ರಸದೊಂದಿಗೆ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿ. ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಮಸಾಜ್ ಮಾಡಿ. 30 ನಿಮಿಷಗಳ ನಂತರ ಅದನ್ನು ತೊಳೆಯಿರಿ.
White Hair Home Remedies4/7

ಬಿಳಿ ಕೂದಲಿಗೆ ಮನೆಮದ್ದು

1/2 ಕಪ್ ಸಾಸಿವೆ ಎಣ್ಣೆ, 2 ಟೀ ಚಮಚ ಅರಿಶಿನ, 1 ಟೀ ಚಮಚ ಕಾಫಿ ಪುಡಿ ಸೇರಿಸಿ ಈ ಮಿಶ್ರಣವನ್ನು ಚೆನ್ನಾಗಿ ಬಿಸಿ ಮಾಡಿ. ಈ ಮಿಶ್ರಣವು ಕಪ್ಪು ಬಣ್ಣಕ್ಕೆ ತಿರುಗಿದಾಗ ಅದನ್ನು ಒಂದು ಬಟ್ಟಲಿಗೆ ವರ್ಗಾಯಿಸಿ.
White Hair Home Remedies5/7

ಬಿಳಿ ಕೂದಲಿಗೆ ಮನೆಮದ್ದು

ಮುಂದೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. 30 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಿಂದ ತಲೆ ಸ್ನಾನ ಮಾಡಿ. ಇದರಿಂದ ಬಿಳಿ ಕೂದಲು ಕಪ್ಪಾಗುವುದು. ಜೊತೆಗೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
White Hair Home Remedies6/7

ಬಿಳಿ ಕೂದಲಿಗೆ ಮನೆಮದ್ದು

ನಿಂಬೆಯಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ಇದು ಕೂದಲಿಗೆ ಹೊಳಪನ್ನು ತರುತ್ತದೆ ಮತ್ತು ಕೂದಲನ್ನು ಬಲಗೊಳಿಸುತ್ತದೆ. ಆದ್ದರಿಂದ ನಿಂಬೆಯನ್ನು ಕೂದಲಿನ ಆರೈಕೆಯಲ್ಲಿ ಬಳಸುವುದು ಮುಖ್ಯವಾಗಿದೆ.
White Hair Home Remedies7/7

ಬಿಳಿ ಕೂದಲಿಗೆ ಮನೆಮದ್ದು

(ಸೂಚನೆ : ಇವೆಲ್ಲವೂ ಸಾಮಾನ್ಯ ಮತ್ತು ಮನೆಮದ್ದುಗಳ ಆಧಾರದ ಮೇಲೆ ಬರೆಯಲಾಗಿದೆ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.ಇದಕ್ಕೆ ಜೀ ಕನ್ನಡ ನ್ಯೂಸ್ ಹೊಣೆಯಲ್ಲ.
TAGS:
White Hair Remedies

Trending

  • News
  • Photos
  • Videos
ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಚಾಣಕ್ಯರ ಈ 4 ಸರಳ ಸಲಹೆ ಪಾಲಿಸಿ

ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ? ಚಾಣಕ್ಯರ ಈ 4 ಸರಳ ಸಲಹೆ ಪಾಲಿಸಿ

2

KPSC ನೇಮಕಾತಿ ಅಕ್ರಮ ತನಿಖೆ: ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲು

3

ಆರ್ಯನ್ ಖಾನ್ ಡೇಟಿಂಗ್ ಮಾಡ್ತಿರೋ ಈ ಬ್ರೆಜಿಲ್ ಸುಂದರಿ ಯಾರು ಗೊತ್ತೇ?

4

ಕನ್ನಡದ ಸ್ಟಾರ್‌ ನಟಿ ರಚಿತಾ ರಾಮ್‌ ಮೊದಲ ಸಂಬಳವೆಷ್ಟು ಗೊತ್ತಾ? ಡಿಂಪಲ್‌ಕ್ವೀನ್‌ಗೆ ಈಗಿರುವ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!

5

1:3 ಪಟ್ಟಿ ತಯಾರಿಸಿ ಲಕ್ಷ ಲಕ್ಷ ಲೂಟಿ : 3 ಮಹಿಳಾ ಸದಸ್ಯರ ಶಾಮೀಲು ಶಂಕೆ, KPSC ಅಕ್ರಮ ತೆರೆದಿಟ್ಟ ED

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.