• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಬಿಳಿ ಕೂದಲನ್ನು ಕಪ್ಪಾಗಿಸಲು 2 ಚಮಚ ಅಕ್ಕಿ ಸಾಕು... ಈ ರೀತಿ ಬಳಸಿದ್ರೆ ಗಾಢ ಕಪ್ಪಾದ ಮಾರುದ್ದ ಕೂದಲು ನಿಮ್ಮದಾಗುತ್ತೆ!

ಬಿಳಿ ಕೂದಲನ್ನು ಕಪ್ಪಾಗಿಸಲು 2 ಚಮಚ ಅಕ್ಕಿ ಸಾಕು... ಈ ರೀತಿ ಬಳಸಿದ್ರೆ ಗಾಢ ಕಪ್ಪಾದ ಮಾರುದ್ದ ಕೂದಲು ನಿಮ್ಮದಾಗುತ್ತೆ!

Written ByYashaswini V
Published: Sep 24, 2026, 12:02 PM IST|Updated: Sep 24, 2026, 12:17 PM IST
joinshare

ಬಿಳಿ ಕೂದಲನ್ನು ಕಪ್ಪಾಗಿಸಲು ಸುಲಭ ನೈಸರ್ಗಿಕ ಮನೆಮದ್ದಿಗಾಗಿ ಪ್ರಯತ್ನಿಸುತ್ತಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ. 

White Hair Home Remedies1/6

ಬಿಳಿ ಕೂದಲಿಗೆ ಮನೆಮದ್ದು

ನೀವು ಬಿಳಿ ಕೂದಲಿಗೆ ಮನೆಮದ್ದನ್ನು ಹುಡುಕುತ್ತಿದ್ದರೆ ಜಸ್ಟ್‌ ಎರಡು ಚಮಚ ಅಕ್ಕಿ ಸಾಕು. ಇದರಿಂದ ಬೆಳ್ಳಗಿರುವ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಮಾತ್ರವಲ್ಲ, ಮಾರುದ್ದ ಆರೋಗ್ಯ ಕೂದಲು ಸಹ ನಿಮ್ಮದಾಗುತ್ತೆ. ಇದಕ್ಕಾಗಿ ಅಕ್ಕಿಯನ್ನು ಹೇಗೆ ಬಳಸಬೇಕು ಎಂಬ ಮಹತ್ವದ ಮಾಹಿತಿ ಇಲ್ಲಿದೆ.
White Hair Home Remedies2/6

ಬಿಳಿ ಕೂದಲಿಗೆ ಅಕ್ಕಿಯೇ ಮನೆಮದ್ದು

ಬಿಳಿ ಕೂದಲಿಗೆ ಮನೆಮದ್ದನ್ನು ತಯಾರಿಸಲು ಮೊದಲಿಗೆ ಎರಡು ಚಮಚ ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಅದು ಕಪ್ಪಾಗುವವರೆಗೂ ಹುರಿದುಕೊಳ್ಳಿ. ಬಳಿಕ ತಣ್ಣಗಾಗಲು ಬಿಡಿ.
White Hair Home Remedies3/6

ಬಿಳಿ ಕೂದಲಿಗೆ ಅಕ್ಕಿ ಬಳಕೆ

ತಣ್ಣಗಾಗಿರುವ ಹುರಿದಿಟ್ಟ ಅಕ್ಕಿಯನ್ನು ಕುಟ್ಟಿ ಪುಡಿ ಮಾಡಿ. ಎಷ್ಟು ಸಾಧ್ಯವೋ ಅಷ್ಟು ನೈಸ್‌ ಆಗಿ ಪುಡಿಮಾಡಿಕೊಳ್ಳಿ. ಬಳಿಕ ಜಾಲರಿ ಸಹಾಯದಿಂದ ಅದನ್ನು ಜರಡಿಯಾಡಿ ಒಂದು ಬಟ್ಟಲಿನಲ್ಲಿ ಹಾಕಿ.
White Hair Home Remedies4/6

ನೈಸರ್ಗಿಕ ಹೇರ್‌ ಡೈ

ಪುಡಿ ಮಾಡಿ ಜರಡಿ ಮಾಡಿಟ್ಟ ಹುರಿದ ಅಕ್ಕಿ ಪುಡಿಯಲ್ಲಿ ಒಂದು ಸ್ಪೂನ್‌ ಕೊಬ್ಬರಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ನೈಸರ್ಗಿಕ ಹೇರ್‌ ಡೈ ತಯಾರಿಸಿ.
White Hair Home Remedies5/6

ಬಿಳಿ ಕೂದಲಿಗೆ ನೈಸರ್ಗಿಕ ಹೇರ್‌ ಡೈ

ಬಳಿಕ ತಯಾರಿಸಿಟ್ಟ ಹೇರ್‌ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಲೇಪಿಸಿ. ಅರ್ಧಗಂಟೆಗಳ ಕಾಲ ಒಣಗಲು ಬಿಡಿ. ಬಳಿಕ ಸೌಮ್ಯವಾದ ಶಾಂಪೂ ಉಗುರು ಬೆಚ್ಚಗಿನ ನೀರಿನ ಸಹಾಯದಿಂದ ಹೇರ್‌ ವಾಶ್‌ ಮಾಡಿ.
White Hair Home Remedies6/6

ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ

ಅಕ್ಕಿಯನ್ನು ಈ ರೀತಿ ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲಿಗೆ ಇದು ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಬಿಳಿ ಕೂದಲು ನ್ಯಾಚುರಲ್‌ ಆಗಿ ಕಪ್ಪಾಗುವುದರ ಜೊತೆ ತಿಂಗಳಲ್ಲಿ ಒಂದೆರಡು ಬಾರಿ ಇದರ ಬಳಕೆಯಿಂದ ಕಾಂತಿಯುತ ಮಾರುದ್ದ ಕಡು ಕಪ್ಪಾದ ಕೂದಲು ನಿಮ್ಮದಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
TAGS:
White Hair Remedies
Fashion

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.