• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಈ ಗಿಡದ ಎಲೆಯನ್ನು ಪುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್‌ ಮಾಡಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗೋದು ಪಕ್ಕಾ!

ಈ ಗಿಡದ ಎಲೆಯನ್ನು ಪುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್‌ ಮಾಡಿ ಹಚ್ಚಿದ್ರೆ ಬಿಳಿ ಕೂದಲು ಕಪ್ಪಾಗೋದು ಪಕ್ಕಾ!

Written ByYashaswini V
Published: Oct 02, 2026, 11:45 AM IST|Updated: Oct 02, 2026, 11:50 AM IST
joinshare
ಬಿಳಿ ಕೂದಲನ್ನು ಕಪ್ಪಾಗಿಸೋಕೆ ಯಾವುದೇ ಕೆಮಿಕಲ್‌ ಮಿಶ್ರಿತ ಹೇರ್‌ ಡೈಗಳು ಬೇಕೇ ಆಗಿಲ್ಲ.

ಹೇರ್‌ ಡೈ ಬಳಸದೆಯೂ ನಿಮ್ಮ ಬಿಳಿ ಕೂದಲನ್ನು ನ್ಯಾಚುರಲ್‌ ಆಗಿ ಕಪ್ಪಾಗಿಸಬಹುದು. 

Best way to darkent White Hair1/6

ಬಿಳಿ ಕೂದಲಿಗೆ ಮನೆಮದ್ದು

ಬಿಳಿ ಕೂದಲನ್ನು ಕಪ್ಪಾಗಿಸಲು ಯಾವುದೇ ರಾಸಾಯನಿಕ ಹೇರ್‌ ಡೈ ಬಳಸುತ್ತಿದ್ದರೆ ಇಂದೇ ಅದಕ್ಕೆ ಗುಡ್‌ ಬೈ ಹೇಳಿ. ಹೇರ್‌ ಡೈ ಬದಲಿಗೆ ಸೀಬೆ ಗಿಡದ ಎಲೆಯನ್ನು ಬಳಸಿ ನೀವು ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Best way to darkent White Hair2/6

ಬಿಳಿ ಕೂದಲಿಗೆ ಕಾರಣ

ಕೂದಲಿನ ಬುಡದಲ್ಲಿ ಕೂದಲನ್ನು ಕಪ್ಪಾಗಿಸುವ ಮೆಲನಿನ್‌ ಉತ್ಪಾದನೆ ಕಡಿಮೆ ಆದಾಗ ಕಪ್ಪು ಕೂದಲು ಮೊದಲು ಬೂದು ಬಣ್ಣಕ್ಕೆ ತಿರುಗಿ ನಿಧಾನವಾಗಿ ಬೆಳ್ಳಗಾಗುತ್ತವೆ.
Best way to darkent White Hair3/6

ಬಿಳಿ ಕೂದಲಿಗೆ ಹೇರ್‌ ಡೈ

ಬಿಳಿ ಕೂದಲನ್ನು ಕಪ್ಪಾಗಿಸಲು ಬಹುತೇಕ ಜನರು ಹೇರ್‌ ಡೈ ಬಳಸುತ್ತಾರೆ. ಈ ಹೇರ್‌ ಡೈಗಳು ಬಿಳಿ ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಪ್ಪಾಗಿಸುತ್ತವೆ. ಆದರೂ, ಇದು ಕೂದಲಿನ ಆರೋಗ್ಯ ಹಾಗೂ ಚರ್ಮದ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟು ಮಾಡಬಹುದು.
Best way to darkent White Hair4/6

ಬಿಳಿ ಕೂದಲಿಗೆ ಮನೆಮದ್ದು

ಆದರೆ, ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಮನೆಮದ್ದನ್ನು ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದರ ಜೊತೆಗೆ ಆರೋಗ್ಯಕರವಾಗಿಯೂ ಇರುತ್ತದೆ.
Best way to darkent White Hair5/6

ಬಿಳಿ ಕೂದಲಿಗೆ ಸೀಬೆ ಎಲೆ

ಸೀಬೆ ಎಲೆಯನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು. ಇದಕ್ಕಾಗಿ ಮೊದಲು, ಸೀಬೆ ಎಲೆಗಳನ್ನು ತೊಳೆದು ಒಣಗಿಸಿ. ಬಳಿಕ ಒಂದು ಬಾಣಲೆಯಲ್ಲಿ ಹಾಕಿ ಅದು ಸಂಪೂರ್ಣವಾಗಿ ಕಪ್ಪಾಗುವವರೆಗೂ ಹುರಿಯಿರಿ. ಅದನ್ನು ತಣ್ಣಗಾಗಲು ಬಿಟ್ಟು ನಂತರ ಕೈ ಯಿಂದ ಪುಡಿ ಮಾಡಿ ಅದರಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್‌ ಮಾಡಿ ಪೇಸ್ಟ್‌ ತಯಾರಿಸಿ.
Best way to darkent White Hair6/6

ಬಿಳಿ ಕೂದಲಿಗೆ ಮನೆಮದ್ದು

ಸೀಬೆ ಎಲೆ ಪುಡಿಯೊಂದಿಗೆ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ ತಯಾರಿಸಿದ ಲೇಪನವನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಅರ್ಧ ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂ, ಉಗುರು ಬೆಚ್ಚಗಿನ ನೀರಿನ ಸಹಾಯದಿಂದ ಹೇರ್‌ ವಾಶ್‌ ಮಾಡಿದರೆ ಒಂದೇ ಬಳಕೆಯಲ್ಲೇ ಬಿಳಿ ಕೂದಲು ನ್ಯಾಚುರಲ್‌ ಆಗಿ ಕಪ್ಪಾಗುತ್ತವೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
TAGS:
White Hair Remedies
Home Remedies

Trending

  • News
  • Photos
  • Videos
Mysuru Dasara 2026: ದಸರಾ ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್

Mysuru Dasara 2026: ದಸರಾ ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್

2

50 ಲಕ್ಷ ಮತದಾರರ ಷಡ್ಯಂತ್ರದ ಆರೋಪ ಸಾಬೀತುಪಡಿಸಿ ಇಲ್ಲ ರಾಜೀನಾಮೆ ನೀಡಿ: ಸಿಎಂಗೆ ವಿಜಯೇಂದ್ರ ಆಗ್ರಹ

3

ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

4

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

5

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.