• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಈಗ ಎಷ್ಟು ವಯಸ್ಸು? ಈಗಲೂ ಅಷ್ಟೊಂದು ಯಂಗ್‌ ಆಗಿರೋ ಗುಟ್ಟೇನು?

ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿಗೆ ಈಗ ಎಷ್ಟು ವಯಸ್ಸು? ಈಗಲೂ ಅಷ್ಟೊಂದು ಯಂಗ್‌ ಆಗಿರೋ ಗುಟ್ಟೇನು?

Written ByRamya. R. Gowda
Published: Nov 11, 2026, 12:13 IST|Updated: Nov 11, 2026, 12:22 IST
joinshare
Radhika kumaraswamy age: ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿ.. ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.. ಇದೀಗ ರಾಧಿಕಾ ಕುಮಾರಸ್ವಾಮಿ ಅವರ ವಯಸ್ಸು ಎಷ್ಟು ಗೊತ್ತಾ..

Radhika kumaraswamy birthday: ಸ್ಯಾಂಡಲ್‌ವುಡ್‌ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮವಾಗಿದೆ..

Radhika kumaraswamy age1/6

40ರ ಆಸುಪಾಸಿನಲ್ಲೂ ಅಷ್ಟೊಂದು ಯಂಗ್‌

ಸ್ಯಾಂಡಲ್‌ವುಡ್‌ನ ಸ್ವೀಟಿ.. ಅಭಿಮಾನಿಗಳ ಮನಗೆದ್ದಿರುವ ಚೆಲುವೆ.. ನಟಿ ರಾಧಿಕಾ ಕುಮಾರಸ್ವಾಮಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ತಮ್ಮ ಸೌಂದರ್ಯ, ಅಭಿನಯ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
Radhika kumaraswamy age2/6

40ರ ಹರೆಯದಲ್ಲೂ ಸ್ವೀಟಿ ಅಂದಕ್ಕೆ ಫಿದಾ!

ಆದ್ರೆ ಇದೀಗ ರಾಧಿಕಾ ಕುಮಾರಸ್ವಾಮಿ ಅವರ ವಯಸ್ಸಿನ ಬಗ್ಗೆ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಸ್ವೀಟಿ ರಾಧಿಕಾಗೆ ಈಗ ಎಷ್ಟು ವರ್ಷ ಗೊತ್ತಾ?ಲಭ್ಯವಿರುವ ಮಾಹಿತಿಯ ಪ್ರಕಾರ, ರಾಧಿಕಾ ಕುಮಾರಸ್ವಾಮಿ 1986ರಲ್ಲಿ ಜನಿಸಿದ್ದಾರೆ. 2026ರ ನವೆಂಬರ್‌ನಲ್ಲಿ ಅವರಿಗೆ 40 ವರ್ಷ ತುಂಬುತ್ತಿದೆ.
Radhika kumaraswamy age3/6

ಹುಟ್ಟೂರು ಮಂಗಳೂರು

ಇನ್ನು ಬೆಂಗಳೂರಿನ ಸಂಜಯನಗರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಐಷಾರಾಮಿ ಬಂಗಲೆ ಇದೆ ಎನ್ನಲಾಗಿದೆ.. ಇದರ ಜೊತೆಗೆ ತಮ್ಮ ಹುಟ್ಟೂರಾದ ಮಂಗಳೂರಿನ ವಿಟ್ಲದ ಸಾಲೆತ್ತೂರಿನಲ್ಲೂ ಕುಟುಂಬದ ಆಸ್ತಿ ಹೊಂದಿದ್ದಾರೆ.. ಇಲ್ಲಿ ಒಂದು ಎಕರೆ ಜಮೀನು, ಮನೆ ಹಾಗೂ ತೋಟವಿದ್ದು, ಇದರ ಮೌಲ್ಯ ಸುಮಾರು 3 ಕೋಟಿ ರೂಪಾಯಿ ಎಂದು ವರದಿಯಾಗಿದೆ..
Radhika kumaraswamy age4/6

ನಟಿಸಿದ ಸಿನಿಮಾಗಳು

2002ರಲ್ಲಿ 'ನಿನಗಾಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಧಿಕಾ, 'ತವರಿಗೆ ಬಾ ತಂಗಿ', 'ಅಣ್ಣ ತಂಗಿ', 'ರಿಷಿ', 'ಮಂಡ್ಯ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Radhika kumaraswamy age5/6

ರಾಧಿಕಾ ನಟಿ ಮಾತ್ರವಲ್ಲ ನಿರ್ಮಾಪಕಿಯಾಗಿಯೂ ಹೌದು

ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 'ಲಕ್ಕಿ', 'ಸ್ವೀಟಿ ನನ್ನ ಜೋಡಿ' ಸಿನಿಮಾಗಳ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ವಯಸ್ಸು 40ರ ಆಸುಪಾಸಿನಲ್ಲಿದ್ದರೂ ತಮ್ಮ ಸೌಂದರ್ಯ ಮತ್ತು ಸ್ಟೈಲಿಶ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ ಸ್ವೀಟಿ ರಾಧಿಕಾ.
Radhika kumaraswamy age6/6

ರಾಧಿಕಾ ಕುಮಾರಸ್ವಾಮಿ ಆಸ್ತಿ ಮೌಲ್ಯ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿಐಷಾರಾಮಿ ಜೀವನಶೈಲಿಗೂ ಹೆಸರುವಾಸಿ.. ಇವರ ಹೆಸರಿನಲ್ಲಿರುವ ಆಸ್ತಿ, ಮನೆ, ಜಮೀನು ಹಾಗೂ ಉದ್ಯಮಗಳ ಬಗ್ಗೆ ಈಗ ಚರ್ಚೆ ಶುರುವಾಗಿದೆ.. ವರದಿಗಳ ಪ್ರಕಾರ ಇವರ ಒಟ್ಟು ಆಸ್ತಿ ಮೌಲ್ಯ ಅಂದಾಜು 124 ಕೋಟಿ ರೂಪಾಯಿ ಎನ್ನಲಾಗಿದೆ..
TAGS:
Sandalwood

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.