Curd hair mask benefits: ಮೊಸರನ್ನು ವಿವಿಧ ರೀತಿಯಲ್ಲಿ ಆಹಾರ ಮಾತ್ರವಲ್ಲ ಚರ್ಮ ಮತ್ತು ಕೂದಲಿಗೆ ವಿವಿಧ ರೀತಿಯಲ್ಲಿ ಬಳಸಬಹುದು.
1/6
ಮೊಸರು ಮೆಂತ್ಯ ಹೇರ್ ಮಾಸ್ಕ್
ಮೊಸರಿನಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಬಿ5 ಮತ್ತು ವಿಟಮಿನ್ ಡಿ ಇದೆ. ಹೀಗಾಗಿ ಕೂದಲಿನ ಆರೈಕೆಗಾಗಿ ಇದನ್ನು ಬಳಸಬಹುದು.
2/6
ಮೊಸರು ಮೆಂತ್ಯ ಹೇರ್ ಮಾಸ್ಕ್
ಮೊಸರನ್ನು ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೇ ತಲೆಹೊಟ್ಟು ನಿವಾರಣೆಯಾಗುತ್ತದೆ. ಕೂದಲನ್ನು ಮೃದುಗೊಳಿಸುತ್ತದೆ. ಮೊಸರು ನೆತ್ತಿಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತದೆ.
3/6
ಮೊಸರು ಮೆಂತ್ಯ ಹೇರ್ ಮಾಸ್ಕ್
ಕೂದಲಿಗೆ ಆಳವಾದ ಕಂಡೀಷನಿಂಗ್ ನೀಡುತ್ತದೆ. ಕೂದಲಿನ ಬೆಳವಣಿಗೆಗೆ ಕೂಡ ಮೊಸರು ಸಹಾಯ ಮಾಡುತ್ತದೆ.5 ಚಮಚ ಮೊಸರನ್ನು ತೆಗೆದುಕೊಂಡು ಅದರಲ್ಲಿ 5 ಚಮಚ ಮೆಂತ್ಯ ಪುಡಿನ್ನು ಮಿಶ್ರಣ ಮಾಡಿ.
4/6
ಮೊಸರು ಮೆಂತ್ಯ ಹೇರ್ ಮಾಸ್ಕ್
ಈಗ ಈ ಮಿಶ್ರಣಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ ಪೇಸ್ಟ್ ತಯಾರಿಸಿ. ಈ ಹೇರ್ ಮಾಸ್ಕ್ ಅನ್ನು ಕೂದಲಿಗೆ ನೆತ್ತಿಯಿಂದ ತುದಿಯವರೆಗೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ಸೌಮ್ಯವಾದ ಶಾಂಪೂ ಬಳಸಿ ತಲೆಸ್ನಾನ ಮಾಡಿ.
5/6
ಮೊಸರು ಮೆಂತ್ಯ ಹೇರ್ ಮಾಸ್ಕ್
ಎರಡು - ಮೂರು ದಿನಕ್ಕೊಮ್ಮೆ ಈ ರೀತಿ ಮಾಡುವುದರಿಂದ ಬಿಳಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ಎಳೆಯಂತೆ ಹೊಳೆಯುವುದು.
6/6
ಮೊಸರು ಮೆಂತ್ಯ ಹೇರ್ ಮಾಸ್ಕ್
(ಗಮನಿಸಿ: ಮೇಲಿನ ಮಾಹಿತಿಯು ಮನೆಮದ್ದುಗಳನ್ನು ಮಾತ್ರ ಆಧರಿಸಿದೆ. ಇದನ್ನು ಅನುಸರಿಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದನ್ನು ಜೀ ಕನ್ನಡ ನ್ಯೂಸ್ ದೃಢೀಕರಿಸುವುದಿಲ್ಲ.)