Actress Ramya Father And Mother : ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ ಸಿನಿಮಾ ರಂಗಕ್ಕೆ ಬಂದಾಗಿನಿಂದಲೂ ತಮ್ಮ ತಂದೆಯ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.
1/5
ನಟಿ ರಮ್ಯಾ ತಂದೆ - ತಾಯಿ
Actress Ramya Father RT Narayan Photo : ಕನ್ನಡದ ಜನಪ್ರಿಯ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರ ತಾಯಿ ಮತ್ತು ತಂದೆ ಯಾರು ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ. ರಮ್ಯಾ ಅವರ ಮೂಲ ಹೆಸರು ದಿವ್ಯ ಸ್ಪಂದನ. ಇವರು ಮೂಲತಃ ಮಂಡ್ಯದವರು.
2/5
ನಟಿ ರಮ್ಯಾ ತಂದೆ - ತಾಯಿ
ದಿವ್ಯ ಸ್ಪಂದನ 29 ನವೆಂಬರ್ 1982 ರಂದು ಜನಿಸಿದರು. ಸಿನಿರಂಗಕ್ಕೆ ಎಂಟ್ರಿ ಕೊಡುವಾಗ ಇವರ ಹೆಸರನ್ನು ರಮ್ಯಾ ಎಂದು ಪಾರ್ವತಮ್ಮ ರಾಜಕುಮಾರ್ ಬದಲಿಸಿದರಂತೆ.
3/5
ನಟಿ ರಮ್ಯಾ ತಂದೆ - ತಾಯಿ
ನಟಿ ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ. ಇವರು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕಿ. ಇವರು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ನಾಯಕಿಯಾಗಿದ್ದಾರೆ. ಮಂಡ್ಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಸದಸ್ಯೆ.
4/5
ನಟಿ ರಮ್ಯಾ ತಂದೆ - ತಾಯಿ
ನಟಿ ರಮ್ಯಾ ತಾಯಿ ತಂದೆ ಆರ್. ಟಿ. ನಾರಾಯಣ್. ಪ್ರಭಾವಿ ನಾಯಕ ಎಸ್ಎಂ ಕೃಷ್ಣ ಅವರ ಅತ್ಯಾಪ್ತರು. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಆರ್. ಟಿ.ನಾರಾಯಣ್ ಅವರು ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು.
5/5
ನಟಿ ರಮ್ಯಾ ತಂದೆ - ತಾಯಿ
ನಾರಾಯಣ್ ಅನುಮತಿಯಲ್ಲದೆ ವಿಧಾನಸೌಧದಲ್ಲಿ ಹುಲ್ಲಕಡ್ಡಿಯೂ ಅಲುಗಾಡುತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದರು. ಕೆಲವು ವರದಿಗಳ ಪ್ರಕಾರ, ರಮ್ಯಾ ಐದನೇ ವಯಸ್ಸಿನಿಂದ ಇವರೇ ಸಾಕಿ ಬೆಳೆಸಿದ್ದರು ಎಂದು ಕೂಡ ಹೇಳಲಾಗುತ್ತದೆ.