• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನವೆಂಬರ್‌ 12 ವಿದ್ಯುತ್ ವ್ಯತ್ಯಯ

ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನವೆಂಬರ್‌ 12 ವಿದ್ಯುತ್ ವ್ಯತ್ಯಯ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ (ನವೆಂಬರ್‌ 12, ಗುರುವಾರ) ಬೆಳ್ಳಿಗೆ 10:00 ರಿಂದ ಸಂಜೆ 05:00 ಗಂಟೆಗಳವರೆಗೆ ವಿದ್ಯುತ್‌ ಕಡಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Written ByYashaswini V
Published: Nov 11, 2026, 14:00 IST|Updated: Nov 11, 2026, 14:01 IST
joinshare
ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ನವೆಂಬರ್‌ 12 ವಿದ್ಯುತ್ ವ್ಯತ್ಯಯ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ನಾಳೆ (ನವೆಂಬರ್‌ 12, ಗುರುವಾರ) ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂನಿಂದ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, 66/11 ಕೆ.ವಿ. ಸುಬ್ರಮಣ್ಯಪುರ ಮತ್ತು ಇಸ್ರೋ ಲೇಔಟ್ ಉಪಕೇಂದ್ರ ವ್ಯಾಪ್ತಿಯಲ್ಲಿ ನಾಳೆ (ನವೆಂಬರ್‌ 12) ಬೆಳ್ಳಿಗೆ 10:00 ರಿಂದ ಸಂಜೆ 05:00 ಗಂಟೆಗಳವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯ:
ಅನ್ನಪೂರ್ಣೇಶ್ವರಿ ಕೈಗಾರಿಕಾ ಪ್ರದೇಶ, ಕೊಂಕಣ ಕುಂಟೆ ಕ್ರಾಸ್, ಸಿದಣ್ಣ ಲೇಔಟ್, ಶಾರದಾ ನಗರ, ಬಿಕಾಸಿಪುರ ಬಿಡಿಎ ಮತ್ತು ವಸಂತಪುರ ಮುಖ್ಯ ರಸ್ತೆ, ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ, ಸೆಂಚುರಿ ಸೆಂಟ್ರಲ್ ಅಪರ‍್ಟ್ಮೆಂಟ್, ಶ್ರೀನಿವಾಸ ಇಂಡಸ್ಟ್ರಿಯಲ್ ಏರಿಯಾ ಕೆಕೆ ಕ್ರಾಸ್, ಕೃಷ್ಣಪ್ಪ ಲೇಔಟ್, ಮಾರುತಿ ಲೇಔಟ್, ವಿಟ್ಟಲ್ ನಗರ, ಸಮೃದ್ಧಿ ಲೇಔಟ್, ಸಮೃದ್ಧಿ ಲೇಔಟ್, ಬಿ.ಡಿ.ಎ. ಲೇಔಟ್, ಕಲ್ಯಾಣಿ ನಗರ, ದೇವರಕೆರೆ ಪ್ರದೇಶ, ಮಾರುತಿ ಲೇಔಟ್, ಬಿಡಿಎ ಲೇಔಟ್, ವಿಟಲ್ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.  

ಜೊತೆಗೆ ಕುಮಾರಸ್ವಾಮಿ ಲೇಔಟ್, ಯಾದಳ್ ನಗರ, ವಸಂತಪುರ ಸ್ಲಂ, ಕನಕ ಲೇಔಟ್, ಮಾರಸಂದ್ರ ಬಡವಣೆ, ಎಊಃಅS ಲೇಔಟ್-1&2, ವಿವಿ ನಗರ, ಸತ್ಯಮ್ಮನ ಕುಂಟೆ, ದೇಸಾಯಿ ಗರ‍್ಡನ್, ರಾಮಚಂದ್ರಪ್ಪ ಲೇಔಟ್ ಎಊಃಅS ಲೇಔಟ್ ಭುವನೇಶ್ವರಿ ನಗರ ಕೆಎಸ್ಡಿಬಿ ಕ್ವಾಟ್ರಸ್, ಗುಬ್ಬಲಾಲ್, ಪಾಮ್ ಗ್ರೂವ್ ಲೇಔಟ್, ಪಾಮ್ ಸ್ಪ್ರಿಂಗ್ ಲೇಔಟ್, ಶಾಂತಿವನ, ಉತ್ತರಹಳ್ಳಿ ಬಸ್ ನಿಲ್ದಾಣ, ರ‍್ಚ್ ರಸ್ತೆ ಸ್ಮಶಾನ, ಶಾಂತಿ ನಿಕೇತನ ಶಾಲೆ, ಹೇಮಾವತಿ ನೀರು ಸರಬರಾಜು ರಸ್ತೆ, ಗುಂಡುಮುನೇಶ್ವರ ದೇವಸ್ಥಾನ ರಸ್ತೆ, ರಾಜಾ ರ‍್ಡೇನಿಯಾ, ಪಾದುಕಾ ಎಂ.ಬಿ.ಸಿ. ರಸ್ತೆ, ಎಂ.ಬಿ.ಸಿ. ಲೇಔಟ್, ಮೋಲ್ ಫ್ಯಾಕ್ಟರಿ ರಸ್ತೆ, ಹಿಂದೂಸ್ತಾನ್ ಗ್ರಾನೈಟ್ ರಸ್ತೆ, ಅಗರಬತ್ತಿ ರ‍್ಖಾನೆ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ ಉತ್ತರಹಳ್ಳಿ, ಪ್ರತ್ಯಂಗಿರಿ ದೇವಸ್ಥಾನದ ಸುತ್ತಮುತ್ತ, ಬಿಎಚ್ಸಿಎಸ್ ಲೇಔಟ್, ಮಂಜುನಾಥ ನಗರ, ಕೆನರಾ ಬ್ಯಾಂಕ್ ಕಾಲೋನಿ, ಸಪ್ತಗಿರಿ ಬಡಾವಣೆ, ಬಿಐಪಿಎಸ್ ಶಾಲೆ ಸುತ್ತಮುತ್ತ, ಗೌಡನಪಾಳ್ಯ, ಪ್ರೆಸ್ಟೀಜ್ ಲೇಕ್ ರಿಡ್ಜ್ ಮತ್ತು ಸುತ್ತಮುತ್ತಲ ಪ್ರದೇಶಗಳು, ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಸ್ಟಿರಿಯಲ್ ಏರಿಯಾ, ಕುಮಾರಸ್ವಾಮಿ ಲೇಔಟ್, ಇಲಿಯಾಸ್ ನಗರ, ಯೆಲಚೇನಹಳ್ಳಿ, ಗಂಗಾಧರನಗರ, ವಿವೇಕನಂದ ಕಾಲೋನಿ, ಪ್ರಗತಿಪುರ, ಸರಬಂಡೆಪಾಳ್ಯ, ಪ್ರತಿಭಾ ಇಂಡಸ್ಟಿರಿಯಲ್ ಏರಿಯಾ, ಸುಪ್ರಿಮ್ ಲೇದರ್ ಗರ‍್ಮೆಂಟ್ಸ್, ಚಂದ್ರ ನಗರ, ಕಾಶಿ ನಗರ, ವಿಕ್ರಮ್ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀರ‍್ಸ್ ಕಾಲೋನಿ, ಜೆಹೆಚ್ ಬಿಸಿಎಸ್ ಲೇಔಟ್, ಬೇಂದ್ರೇನಗರ, ಈಶ್ವರನಗರ, ಮಿನಿಯಾಜ್ ನಗರ, ಕನಕ ಲೇಔಟ್, ಕನಕನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿಯೂ ನಾಳೆ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಇರುವುದಿಲ್ಲ ಎನ್ನಲಾಗಿದೆ. 
 

Add Zee News as a Preferred Source
TAGS:
Kannada News